KGF 2 Is No 1 At 2022 Box Office Collection World Wide <br /> <br />ಕೆಜಿಎಫ್ 2' ಮತ್ತೊಂದು ಹೊಸ ದಾಖಲೆ ಹುಟ್ಟುಹಾಕಿದೆ. 'ಕೆಜಿಎಫ್ 2' ಒಟ್ಟಾರೆ ಬಾಕ್ಸಾಫೀಸ್ ಗಳಿಕೆಯಲ್ಲಿ ಲೆಕ್ಕಾಚಾರದ ಮೂಲಕ, ಕೆಜಿಎಫ್ ಚಿತ್ರ ಮತ್ತೊಂದು ದಾಖಲೆಗೆ ಸಾಕ್ಷಿಯಾಗಿದೆ. 2022 ರಲ್ಲಿ ವಿಶ್ವಾದ್ಯಂತ ಬಾಕ್ಸಾಫೀಸ್‌ನಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಏಕೈಕ ಸಿನಿಮಾ ಕೆಜಿಎಫ್ 2 ಎನಿಸಿಕೊಂಡಿದೆ. <br /> <br />#yash #kgf2 #prasantneel #rajamouli